ಯುಗಋಷಿ
ದಾರ್ಶನಿಕಮತ್ತುಒಬ್ಬಸುಧಾರಕಪಂಡಿತಶ್ರೀರಾಮಶರ್ಮಆಚಾರ್ಯರುಯುಗನಿರ್ಮಾಣಯೋಜನೆ - ಸಾಮೂಹಿಕಬದಲಾವಣೆಯಒಂದುಚಳುವಳಿಯನ್ನು, ಆರಂಭಿಸಿದರು. ಅವರುಒಂದುಸಂಯಮಶೀಲ, ಧರ್ಮನಿಷ್ಠಶಿಸ್ತಿನಜೀವನನಡೆಸಿದರು. ಹಲವಾರುಬಾರಿಹಿಮಾಲಯಕ್ಕೆಭೇಟಿನೀಡಿಆಧ್ಯಾತ್ಮಿಕಉತ್ತುಂಗದಹಿರಿಮೆಗೆಏರಿದರು.
ಅವರುಇಡೀವೈದಿಕವಾಂಗ್ಮಯಗಳನ್ನುಭಾಷಾಂತರಮಾಡಿದ್ದು ಮತ್ತುಜೀವನದಎಲ್ಲಾಅಂಶಗಳಬಗ್ಗೆ 3000 ಕ್ಕಿಂತಹೆಚ್ಚುಪುಸ್ತಕಗಳನ್ನುಬರೆದುಸಾಧನೆಮಾಡಿದ್ದಾರೆ. 1938ರಲ್ಲಿಹೊರಡಿಸಿದಮೊದಲಅಖಂಡಜ್ಯೋತಿಪತ್ರಿಕೆಯಲ್ಲಿ, ಗುರುದೇವರು, ವಿಚಾರಕ್ರಾಂತಿಯಲ್ಲಿಒಂದುಅನನ್ಯಪ್ರಯೋಗ - ಆಲೋಚನೆಗಳಲ್ಲಿಕ್ರಮೇಣಪರಿಷ್ಕರಣ, ವರ್ತನೆಯಲ್ಲಿನ್ಯಾಯರೂಪಾಂತರ , ಆಧ್ಯಾತ್ಮಿಕಕ್ಷೇತ್ರದಲ್ಲಿ ಮನಃಶಾಸ್ತ್ರದಭವ್ಯಪರಿವರ್ತನೆ - ಇವುಗಳವಿಚಾರಧಾರೆಯನ್ನುಲೇಖನದಮೂಲಕಮೊದಲದಿನದಿಂದಲೇಪ್ರಾರಂಭಿಸಿದರು.
ಈಪತ್ರಿಕೆಯಚಂದಾಹಿಂದಿಯಲ್ಲಿದ್ದುಹತ್ತುಹಲವಾರುಪ್ರಾದೇಶಿಕಹಾಗುಆಂಗ್ಲ ಭಾಷೆಯಲ್ಲಿಭಾಷಾಂತರಮಾಡಿಘಾತಕವಿಸ್ತಾರಆಗಿಂದಆಗುತ್ತಿದೆ.